ಮಂಗಳೂರಿನ ಮಣ್ಣಗುಡ್ಡೆ ನಿವಾಸಿ ಉಷಾ ಬಾಯರ್ (68) ನಿಧನ.
ಜುಲೈ 15, 2024
0
ಮಂಗಳೂರಿನ ಮಣ್ಣಗುಡ್ಡೆ ನಿವಾಸಿ ಉಷಾ ಬಾಯರ್ (68) ನಿಧನ.
ಪೈವಳಿಕೆ: ಮೂಲತಃ ಬಾಯಾರು ನಿವಾಸಿ ಇದೀಗ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸಿಸುತ್ತಿರುವ ಉಷಾ ಬಾಯರ್ (68) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ಗಂಟೆ 8.30 ಕ್ಕೆ ಸ್ವ - ಗೃಹದಲ್ಲಿ ನಿಧನ ಹೊಂದಿದರು. ಮೃತರು ದಿ. ಮನೋಹರ್ ಬಾಯರ್ ಇವರ ಧರ್ಮಪತ್ನಿಯಾಗಿದ್ದು, ಓರ್ವ ಪುತ್ರ, ಓರ್ವ ಪುತ್ರಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅಂತಿಮ ಯಾತ್ರೆ ಇಂದು (15.07.2024) ಸಂಜೆ 6 ಗಂಟೆಗೆ ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ನ ಎದುರು ಇರುವ ಅಭಿಮಾನ್ ಅಪಾರ್ಟ್ಮೆಂಟ್ ನಿಂದ ಬೋಳೂರು ಸ್ಮಶಾನಕ್ಕೆ ಹೊರಡಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


