ಮಂಜೇಶ್ವರದಲ್ಲಿ ಪರಶುರಾಮ ಎಕ್ಸ್ಪ್ರೆಸ್ ಗಾಡಿ ನಿಲುಗಡೆ
ಮಂಜೇಶ್ವರ: ಮಂಗಳೂರಿಂದ - ಕನ್ಯಾಕುಮಾರಿಗೆ ಬೆಳಗ್ಗೆ 5.30 ಗಂಟೆಗೆ ತೆರಳುವ ಟ್ರೈನ್ ನಂಬ್ರ 16649/16650 ಪರಶುರಾಮ್ ಎಕ್ಸ್ಪ್ರೈಸ್ ರೈಲು ಇನ್ನು ಮುಂದೆ ಮಂಜೇಶ್ವರ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡು ಬಳಿಕ ಯಾತ್ರೆ ಮುಂದುವರಿಯಲಿದೆ. ಇಂದಿನಿಂದ ರೈಲು ಮಂಜೇಶ್ವರದಲ್ಲಿ ಸ್ಟಾಪ್ ನೀಡಲಾಗಿದ್ದು, ಪ್ರಯಾಣಿಕರು ಹತ್ತಿದ ಬಳಿಕವೇ ಸಂಚಾರ ಮುಂದುವರೆಸಿದವು.