Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ನಿರ್ವಾಹಕ ನಿಧನ.

ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ನಿರ್ವಾಹಕ ನಿಧನ.

ಮಂಜೇಶ್ವರ: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ‌ ಬಸ್ ನಿರ್ವಾಹಕ ನಿಧನರಾದ ಘಟನೆ ನಡೆದಿದೆ. ಮಂಜೇಶ್ವರ ಬಳಿಯ ವರ್ಕಾಡಿ ಧರ್ಮನಗರದ ಬಾಬು ಪೂಜಾರಿ ಅವರ ಪುತ್ರ ಸುಕುಮಾರ (51) ಮೃತಪಟ್ಟವರಾಗಿದ್ದಾರೆ. ಇವರು ತಲಪ್ಪಾಡಿ - ಆನೆಕಲ್ಲು, ಉಪ್ಪಳ - ಕನ್ಯಾನ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ನ ಕಂಡೆಕ್ಟರ್ ಆಗಿ ದುಡಿದಿದ್ದರು. ಮೃತರು‌ ಪತ್ನಿ: ಯಶೋಧ, ಪುತ್ರಿ: ಸಾನ್ವಿ,  ಸಹೋದರಿಯರಾದ: ಸುಜಾತ, ಅನಿತ ಎಂಬವರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘ, ಬಸ್ ವರ್ಕರ್ಸ್ ಡೆವೆಲಪ್ಮೆಂಟ್ ಫಂಡ್ ಹೊಸಂಗಡಿ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.