Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಂಕಬೈಲು ಕಮಲ ಅಡಪ (90) ನಿಧನ.

ಸಂಕಬೈಲು ಕಮಲ ಅಡಪ (90) ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ಕಡಂಬಾರು ಸಂಕಬೈಲು ನಿವಾಸಿ ದಿ. ಕುಂಞಿಣ್ಣ ಅಡಪ ತಿರುವೈಲುಗುತ್ತುರ ಧರ್ಮಪತ್ನಿ ಸಂಕಬೈಲು ಕಮಲ ಅಡಪ (90) ವಯೋಸಹಜದಿಂದ ಇಂದು ಸಂಜೆ ಸ್ವ- ಗೃಹದಲ್ಲಿ ನಿಧನರಾದರು. ಮೃತರು ಕೃಷಿಕರಾಗಿದ್ದು, ಮಕ್ಕಳಾದ: ಸಂಕಬೈಲು ಸುಧಾಕರ ಅಡಪ, ಸಂಕಬೈಲು ಪ್ರಭಾಕರ ಅಡಪ, ಸಂಕಬೈಲು ಸತೀಶ್ ಅಡಪ (ಯಕ್ಷ ಬಳಗ ಹೊಸಂಗಡಿ ಸಂಸ್ಥಾಪಕರು), ಸಂಕಬೈಲು ಪ್ರವೀಣ್ ಅಡಪ, ಸಂಕಬೈಲು ಮಂಜುನಾಥ ಅಡಪ, ಸಂಕಬೈಲು ಭಾಸ್ಕರ ಅಡಪ, ಸೊಸೆಯಂದಿರಾದ: ಕುಸುಮ, ಸುರೇಖಾ, ವಿಜಯ, ಜಯಂತಿ, ಸಿಸ್ತಿಲ, ಸಹೋದರ: ಶಿರಿಯ ಜಗನ್ನಾಥ ಶೆಟ್ಟಿ ಮುಂಬಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಬಾಲಕೃಷ್ಣ ಅಡಪ ಹಾಗೂ ಸಹೋದರರ ಪೈಕಿ ಶಿರಿಯ ಶಂಕರ ಶೆಟ್ಟಿ, ಶಿರಿಯ ವಿಶ್ವನಾಥ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9.00 ಗಂಟೆಗೆ ಸಂಕಬೈಲು ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.