ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ.
ಅಕ್ಟೋಬರ್ 30, 2024
0
ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ.
ಮಂಜೇಶ್ವರ: ಮೂಲ ಮಂಜು ವಂಶದ (ಬಯತೀಯ) ಕನಿಲ ಶ್ರೀ ಭಗವತೀ ಸೇವಾ ಸಂಘದ ವತಿಯಿಂದ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ ನಡೆಯಿತು. ಬೆಳಗ್ಗೆ ಕ್ಷೇತ್ರದ ಭಂಡಾರ ನಿಲಯದಿಂದ ಭಂಡಾರ ಆಗಮಿಸಿ, ಉತ್ಸವ ಆರಂಭವಾಯಿತು. ಸಂಜೆ ಬಿಂಬ ದರ್ಶನ ನಡೆದು, ಭಂಡಾರ ನಿಲಯಕ್ಕೆ ಭಂಡಾರ ಮರಳಿ ಹೊಸಅಕ್ಕಿ ಅನ್ನಪ್ರಸಾದ ವಿತರಣೆ ನಡೆಯಿತು.




