Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಲ್ಪಾಡಿ ಏಕಾಹಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ "ಶ್ರೀ ಶಾರದಾ ಕಲಾ ಮಂಟಪ" ದ ವಿನಂತಿ ಪತ್ರ ಶೃಂಗೇರಿಯಲ್ಲಿ ಬಿಡುಗಡೆ.

ಮಂಗಲ್ಪಾಡಿ ಏಕಾಹಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ "ಶ್ರೀ ಶಾರದಾ ಕಲಾ ಮಂಟಪ" ದ ವಿನಂತಿ ಪತ್ರ ಶೃಂಗೇರಿಯಲ್ಲಿ ಬಿಡುಗಡೆ.
ಮಂಗಲ್ಪಾಡಿ: ಮಂಗಲ್ಪಾಡಿ ಏಕಾಹಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಶಾರದಾ ಕಲಾ ಮಂಟಪದ ವಿನಂತಿ ಪತ್ರವನ್ನು ನಿನ್ನೆ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಶೃಂಗೇರಿ ಶಾರದಾ ಪೀಠದಲ್ಲಿ ತಮ್ಮ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಬೊಲ್ಲವ ಸತ್ಯ ಶಂಕರ ಧರ್ಮಧಿಕಾರಿ ಶ್ರೀ ಶೃಂಗೇರಿ ಶಾರದಾ ಪೀಠ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಮೋನಪ್ಪ ಭಂಡಾರಿ, ಟ್ರಸ್ತಿಗಳಾದ ಬಾಲಕೃಷ್ಣ ಅಂಬಾರ್, ಶ್ರೀಧರ ಶೆಟ್ಟಿ ಪರಂಕಿಲ, ಸಮಿತಿಯ ಅಧ್ಯಕ್ಷರಾದ ವಿಜಯ ಕುಮಾರ್ ರೈ, ಕಾರ್ಯದರ್ಶಿ ರಾಧಾಕೃಷ್ಣ ತುಂಗಾ ಬಂದ್ಯೋಡ್, ರಮೇಶ್ ಹೊಳ್ಳ, ಸುರೇಶ್ ಶೆಟ್ಟಿ ಕುಂಡಲ, ಸುರೇಶ್ ಶೆಟ್ಟಿ ಪರಂಕಿಲ, ರಾಮಚಂದ್ರ ಬಲ್ಲಾಳ್, ರಾಮದಾಸ್ ಶೆಟ್ಟಿಗಾರ್, ಐತಪ್ಪ ಶೆಟ್ಟಿ, ರಾಕೇಶ್ ಪರಂಕಿಲ, ಚಂದ್ರಹಾಸ್ ಶೆಟ್ಟಿ ಪರಂಕಿಲ, ರವಿರಾಜ್ ಶೆಟ್ಟಿ ಪರಂಕಿಲ, ಪ್ರವೀಣ್ ಪರಂಕಿಲ ಮತ್ತು ಜಯಂತಿ ಟಿ. ಶೆಟ್ಟಿ ಕರವೂರು, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸಾಕ್ಷಿ ಶೆಟ್ಟಿ, ತಿಲೋತ್ತಮ ಶೆಟ್ಟಿಗಾರ್, ತುಳಸಿ, ಸುಜಾತಾ ಶೆಟ್ಟಿ, ವನಿತಾ ಶೆಟ್ಟಿ ಮತ್ತು ಅನೇಕ ಕಾರ್ಯಕರ್ತರು, ಮಾತೆಯರು ಪಾಲ್ಗೊಂಡರು. ಶ್ರೀ ಶಾರದಾ ಕಲಾ ಮಂಟಪ ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ಸ್ವಾಮೀಜಿಯವರು ಶುಭ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.