Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೊರತ್ತನೆ "ದೀನೀ ಸೇವಾ ಫ್ರೆಂಡ್ಸ್" ನೂತನ ಕಚೇರಿ ಉದ್ಘಾಟನೆ.

ಮೊರತ್ತನೆ "ದೀನೀ ಸೇವಾ ಫ್ರೆಂಡ್ಸ್" ನೂತನ ಕಚೇರಿ ಉದ್ಘಾಟನೆ.
ಮಂಜೇಶ್ವರ: ದೀನೀ ಸೇವಾ ಫ್ರೆಂಡ್ಸ್ ಮೊರತನೆ ಇದರ ನೂತನ ಕಚೇರಿ ಉದ್ಘಾಟನೆ ಮೊರತನೆ ಜಂಕ್ಷನ್ ನಲ್ಲಿ ನಡೆಯಿತು. ಸಾಮಾಜಿಕ ಕಾರ್ಯಕರ್ತ ಮುಸ್ತಫ ಕಡಂಬಾರ್ ಕಚೇರಿ ಉದ್ಘಾಟಿಸಿದರು. ಸಭೆಯ ಅದ್ಯಕ್ಷತೆಯನ್ನು ಡಿ.ಯಸ್. ಎಫ಼್ ಅಧ್ಯಕ್ಷ ಹಮೀದ್ ಸದ್ದಾಂ ವಹಿಸಿದರು. ಅಜೀಜ್ ಹಾಜಿ ಪ್ರಸ್ತಾವಿಕ ಭಾಷಣ ಮಾಡಿದರು. ಮುಂದಿನ ಸಾಮಾಜಿಕ ಸೇವಾ ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯದರ್ಶಿ ಹಮೀದ್ ಸಿ.ಪಿ ವರದಿ ಮಂಡಿಸಿದರು. ನೂತನ ಸದಸ್ಯರಿಗೆ ಸ್ವಾಗತಿಸಿ ಅಭಿನಂದಿಸಲಾಯಿತು. ಸಭೆಯಲ್ಲಿ ಖಜಾಂಜಿ ಬಶೀರ್ ಬಡಾಜೆ, ಜೊತೆ ಕಾರ್ಯದರ್ಶಿ ಕಮರುದ್ದೀನ್, ಹಿರಿಯರಾದ ರಝಾಕ್ ಹಾಜಿ, ಇಕ್ಬಾಲ್ ಮೊರತನೆ, ಐ.ಯಂ ಅಬ್ದುಲ್ಲ ಹಾಜಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.