Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮವ್ವಾರು ಪುಷ್ಪಲತಾ ಆಚಾರ್ಯ (65) ನಿಧನ.

ಮವ್ವಾರು ಪುಷ್ಪಲತಾ ಆಚಾರ್ಯ (65) ನಿಧನ
ಬದಿಯಡ್ಕ: ಮವ್ವಾರು ವಾಮನ ಆಚಾರ್ಯರ ಪತ್ನಿ ಪುಷ್ಪಲತಾ (65) ಅಲ್ಪ ಕಾಲದ ಅಸೌಖ್ಯದಿಂದ ಇಂದು (ಗುರುವಾರ) ಮುಂಜಾನೆ 5.15ಕ್ಕೆ ನಿಧನರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತಿ, ಪುತ್ರ ವಿಘ್ನರಾಜ, ಪುತ್ರಿಯರಾದ ಉಮಾಮಹೇಶ್ವರೀ, ಬಿಂದು ಶ್ರೀ, ಸೊಸೆ ಭವ್ಯಶ್ರೀ, ಅಳಿಯಂದಿರಾದ ಗಿರೀಶ ಆಚಾರ್ಯ ಪೆರ್ಲ, ವಿಘ್ನರಾಜ ಆಚಾರ್ಯ ಕಳತ್ತೂರು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.