Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಧಾರಕಾರ ಮಳೆ. ಉಪ್ಪಳ ಭಗವತೀ ಗೆಟ್ ಬಳಿ ಸರಕಾರಿ ಬಾವಿ ಕುಸಿತ.

ಧಾರಕಾರ ಮಳೆ. ಉಪ್ಪಳ ಭಗವತೀ ಗೆಟ್ ಬಳಿ ಸರಕಾರಿ ಬಾವಿ ಕುಸಿತ.
ಮಂಜೇಶ್ವರ: ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ 2 ನೇ ವಾರ್ಡ್ ಉಪ್ಪಳ ಗೇಟ್ ಬಳಿಯ ಉಪ್ಪಳ ಭಗವತೀ ಎಂಬಲ್ಲಿ ಇರುವ ಸರಕಾರಿ ಬಾವಿಯೊಂದು ಕುಸಿದು ಭೂಗರ್ಭಕ್ಕೆ ಸೇರಿಕೊಂಡಿದೆ.
ಈ ಸರಕಾರಿ ಬಾವಿ ಸುಮಾರು 70 ವರ್ಷದ ಹಿಂದಿನದ್ದು ಎಂದು ಪರಿಸರ ನಿವಾಸಿಗಳು ತಿಳಿಸುತ್ತಿದ್ದಾರೆ. ಈ ಬಾವಿಯಲ್ಲಿ ಸುಮಾರು 30 ಅಡಿ ಕೋಲಿನ ನೀರಿದ್ದು, ಪರಿಸರ ನಿವಾಸಿಗಳು ತಮ್ಮ ನಿತ್ಯೋಪಯೋಗಕ್ಕೆ ಬಳಸುತ್ತಿದ್ದರು. ನಿನ್ನೆ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಇಂದು ಬೆಳಗ್ಗೆ ನೋಡಿದಾಗ ಬಾವಿ ಸಂಪೂರ್ಣ ಕುಸಿದು ಭೂಗರ್ಭಕ್ಕೆ ಸೇರಿಕೊಂಡಿದೆ. ಈ ಬಗ್ಗೆ ವಾರ್ಡ್ ಸದಸ್ಯರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.