Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ರಾಮನವಮಿ ಪ್ರಯುಕ್ತ ಕೆ. ಸುರೇಂದ್ರನ್ ಸ್ವಾಮೀಜಿ ಭೇಟಿ, ಆಶೀರ್ವಾದ ಸ್ವೀಕಾರ

ರಾಮನವಮಿ ಪ್ರಯುಕ್ತ ಕೆ. ಸುರೇಂದ್ರನ್ ಸ್ವಾಮೀಜಿ ಭೇಟಿ, ಆಶೀರ್ವಾದ ಸ್ವೀಕಾರ

ಮಂಜೇಶ್ವರ: ರಾಮನವಮಿ ಪ್ರಯುಕ್ತ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರು ಉಡುಪಿಯ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಮಂಜೇಶ್ವರದ ಕಣ್ವತೀರ್ಥ ಮಠದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಪಕ್ಷದ ಮುಖಂಡ ಯಾದವ ಬಡಾಜೆ, ಕಾರ್ತಿಕ್ ಶೆಟ್ಟಿ ಮತ್ತು ಕುಂಜತೂರು ಸುರೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.