ಸಿ.ಐ.ಟಿ.ಯು ಮಿಂಜ ಪಂಚಾಯತ್ ನಿರ್ಮಾಣ ಕಾರ್ಮಿಕರ ಯೂನಿಯನ್ ಸಮ್ಮೇಳನ
ಜುಲೈ 14, 2024
0
ಸಿ.ಐ.ಟಿ.ಯು ಮಿಂಜ ಪಂಚಾಯತ್ ನಿರ್ಮಾಣ ಕಾರ್ಮಿಕರ ಯೂನಿಯನ್ ಸಮ್ಮೇಳನ
ಮಂಜೇಶ್ವರ: ಸಿ.ಐ.ಟಿ.ಯು ಮಿಂಜ ಪಂಚಾಯತ್ ನಿರ್ಮಾಣ ಕಾರ್ಮಿಕರ ಯೂನಿಯನ್ ಸಮ್ಮೇಳನ ಎಂ ಎನ್ ಅಡ್ಯಂತಾಯ ಸ್ಮಾರಕ ಮಂದಿರ ಮೀಯಪದವು ನಲ್ಲಿ ನಡೆಯಿತು. ಸಮ್ಮೇಳನವನ್ನು ಸಿ.ಐ.ಟಿ.ಯು ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಉದ್ಘಾಟಿಸಿ, ಮಾತನಾಡಿದರು. ಮುಖಂಡರಾದ ದಯಾನಂದ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ .ಟಿ, ರವೀಂದ್ರಶೆಟ್ಟಿ ಬೊಳ್ಳಾರ್ ಮೊದಲಾದವರು ಭಾಗವಹಿಸಿದರು. ಸತೀಶ್ ಸಿ. ಎಚ್ ಸ್ವಾಗತಿಸಿದರು.



