Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಆಯುಷ್ ಆಯುರ್ವೇದ ಆಸ್ಪತ್ರೆ ವರ್ಕಾಡಿ, ವರ್ಕಾಡಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕಜೆ ಪದವು ಮದ್ರಾಸದಲ್ಲಿ ಮಳೆಗಾಲ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಪ್ರತಿರೋಧ ಚಿಕಿತ್ಸಾ ಶಿಬಿರ.

ಆಯುಷ್ ಆಯುರ್ವೇದ ಆಸ್ಪತ್ರೆ ವರ್ಕಾಡಿ, ವರ್ಕಾಡಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕಜೆ ಪದವು ಮದ್ರಾಸದಲ್ಲಿ ಮಳೆಗಾಲ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಪ್ರತಿರೋಧ ಚಿಕಿತ್ಸಾ ಶಿಬಿರ.
ವರ್ಕಾಡಿ: ಆಯುಷ್ ಆಯುರ್ವೇದ ಆಸ್ಪತ್ರೆ ವರ್ಕಾಡಿ ಮತ್ತು ವರ್ಕಾಡಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕಜೆ ಪದವು ಮದ್ರಾಸದಲ್ಲಿ ಮಳೆಗಾಲ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಪ್ರತಿರೋಧ ಚಿಕಿತ್ಸಾ ಶಿಬಿರ ನಡೆಯಿತು.
ವಾರ್ಡ್ ಸದಸ್ಯ ಅಬ್ದುಲ್ ಮಾಜಿದ್ ಬಿ.ಎ ಅಧ್ಯಕ್ಷತೆ ವಹಿಸಿದರು. ಡಾ. ಮಹಾಬಲ ಶರ್ಮ ಸ್ವಾಗತಿಸಿದರು. ಡಾ. ಗಣೇಶ್ ಕುಮಾರ್ ಕೆ ಆರೋಗ್ಯ ಜೀವನದ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿಗಳಾದ ರಾಜೇಶ್ ಕುಮಾರ್ ಮತ್ತು ತಾರಾವತಿ ಸಹಕರಿಸಿದರು. ಅಬ್ದುಲ್ ಕುಂಞಿ ಕಜೆ ಮತ್ತು ಮೂಸ ಕಜೆ ಶುಭಾಸಂಶಣೆಗೈದರು. ಅಂಗನವಾಡಿ ಅಧ್ಯಾಪಕಿ ಶ್ರೀಮತಿ ಮಂಜುಳ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.