Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಿ.ಪಿ.ಐ ಕೊಯಿಕ್ಕೊಡ್ ಜಿಲ್ಲಾ ಕೌನ್ಸಿಲ್ ಮಾಜಿ ಸದಸ್ಯ ಚಂದ್ರಹಾಸ್ ಶೆಟ್ಟಿ ಕುಂಬಳೆ ಧರ್ಮಪತ್ನಿ ಶ್ರೀಮತಿ ಲೀಲಾವತಿ ನಿಧನ. ಮೃತರ ಮನೆಗೆ ಸಿಪಿಐ ಮುಖಂಡರಿಂದ ಭೇಟಿ, ಸಾಂತ್ವನ.

ಸಿ.ಪಿ.ಐ ಕೊಯಿಕ್ಕೊಡ್ ಜಿಲ್ಲಾ ಕೌನ್ಸಿಲ್ ಮಾಜಿ ಸದಸ್ಯ ಚಂದ್ರಹಾಸ್ ಶೆಟ್ಟಿ ಕುಂಬಳೆ ಧರ್ಮಪತ್ನಿ ಶ್ರೀಮತಿ ಲೀಲಾವತಿ ನಿಧನ. ಮೃತರ ಮನೆಗೆ ಸಿಪಿಐ ಮುಖಂಡರಿಂದ ಭೇಟಿ, ಸಾಂತ್ವನ.
ಕುಂಬಳೆ: ಸಿ.ಪಿ.ಐ ಕೊಯಿಕ್ಕೊಡ್ ಜಿಲ್ಲಾ ಕೌನ್ಸಿಲ್ ಮಾಜಿ ಸದಸ್ಯ ಚಂದ್ರಹಾಸ್ ಶೆಟ್ಟಿ "ಶೆಟ್ಟಿ ಗಾರ್ಡನ್ ಕುಂಬಳೆ" ಯವರ ಧರ್ಮಪತ್ನಿ ಶ್ರೀಮತಿ ಲೀಲಾವತಿ ನಿಧನಹೊಂದಿದ್ದು, ವಿಷಯ ತಿಳಿದು ಮೃತರ ಮನೆಗೆ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಇ. ಚಂದ್ರ ಶೇಖರನ್ MLA, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೆಲ್,
ಜಿಲ್ಲಾ ಕೌನ್ಸಿಲ್ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ಬ್ರಾಂಚ್ ಕಾರ್ಯದರ್ಶಿಗಳಾದ ಚಂದ್ರಶೇಖರ್ ಚಿಗುರುಪಾದೆ, ಉದಯ ಕುಮಾರ್ ಶೆಟ್ಟಿ ಕರಿಬೈಲ್ ಮೊದಲಾದವರು ಬೇಟಿ ನೀಡಿ ಮನೆಯವರನ್ನು ಸಂತೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.