Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಧಾರಾಕಾರ ಮಳೆ: ವರ್ಕಾಡಿ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿತ.

ಧಾರಾಕಾರ ಮಳೆ: ವರ್ಕಾಡಿ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿತ.
ಮಂಜೇಶ್ವರ: ಸುರಿಯುತ್ತಿರುವ ಧಾರಾಕಾರ ಮಳೆಗೆ ವರ್ಕಾಡಿ ಬಳಿಯ ಪಾಡ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿದು ಬಿದ್ದಿದೆ.
ಸುಮಾರು 40 ಮೀಟರ್ ಉದ್ದ ಇರುವ ಆವರಣ ಗೋಡೆಯಾಗಿದ್ದು, ಸುಮಾರು 1 ಲಕ್ಷ ರೂಪಾಯಿ ನಾಶ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ತರವಾಡಿನ ಪ್ರಮುಖ ಡಾ. ಗಿರೀಶ್ ನಾಯ್ಕ್ ಪಂಚಾಯತ್ ಗೆ, ವಿಲೇಜ್ ಆಫೀಸ್ ಗೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.