Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೊಯಂಬತ್ತೂರಿಂದ ಪುತ್ತೂರಿಗೆ ಹಿಂತಿರುಗುವ ಮಧ್ಯೆ ರೈಲಿನಲ್ಲಿ ಶಾರೀರಿಕ ಅಸ್ವಸ್ಥರಾಗಿ ಪುತ್ತೂರು ನಿವಾಸಿಯ ದುರ್ಮರಣ.

ಕೊಯಂಬತ್ತೂರಿಂದ ಪುತ್ತೂರಿಗೆ ಹಿಂತಿರುಗುವ ಮಧ್ಯೆ ರೈಲಿನಲ್ಲಿ ಶಾರೀರಿಕ ಅಸ್ವಸ್ಥರಾಗಿ ಪುತ್ತೂರು ನಿವಾಸಿಯ ದುರ್ಮರಣ.

ಕಾಸರಗೋಡು: ಕೊಯಂಬತ್ತೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದ ಪುತ್ತೂರಿನ ವ್ಯಕ್ತಿ ಕಾಞಂಗಾಡಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ ದ.ಕ ಜಿಲ್ಲೆಯ ಪುತ್ತೂರಿನ ಉಮೇಶ ಆಚಾರ್ಯ (77) ಮೃತ ವ್ಯಕ್ತಿಯಾಗಿದ್ದಾರೆ. ಕೊಯಂಬತ್ತೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೆಸ್ಟ್ ಕಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಞಂಗಾಡು ತಲುಪುವಾಗ ಶಾರೀರಿಕ ಅಸ್ವಸ್ಥರಾದ ಇವರನ್ನು ಕೂಡಲೇ ಕಾಞಂಗಾಡಿನ ಆಸ್ಪತ್ರೆಗೆ ರೈಲಿನಿಂದಿಳಿಸಿ ಕೊಂಡೊಯ್ಯಲಾಯಿತಾದರೂ ಜೀವಾಪಾಯ ತಪ್ಪಿಸಲಾಗಲಿಲ್ಲ. ಮೃತರು ಕುಟುಂಬ ಸಂಬಂಧಿಕರ ಜತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.