ಬದಿಯಡ್ಕ: ನೆಕ್ರಾಜೆ ದಿ. ಕಣ್ಣಪ್ಪಾಚಾರ್ಯರ ಧರ್ಮಪತ್ನಿ ಶ್ರೀಮತಿ ಚಂದ್ರಾವತಿ ಆಚಾರ್ಯ (85) ಇವರು ಸೊಮವಾರ ರಾತ್ರಿ 12.30 ಅಲ್ಪಕಾಲದ ಅಸೌಖ್ಯದಿಂದ ತಮ್ಮ ಮನೆಯಲ್ಲಿ ನಿಧನರಾದರು. ಮಕ್ಕಳಾದ: ಪುರುಷೋತ್ತಮ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಸುರೇಶ ಆಚಾರ್ಯ, ಗಣೇಶ ಆಚಾರ್ಯ, ದಿನೇಶ ಆಚಾರ್ಯ, ವೇಣುಗೋಪಾಲ ಆಚಾರ್ಯ ಮಗಳು: ಗಾಯತ್ರಿ ಅಳಿಯ: ಭವಾನಿಶಂಕರ ಆಚಾರ್ಯ, ಸೊಸೆಯವರಾದ ಪುಷ್ಪಲತ, ರೇಣುಕ, ಭುವನೇಶ್ವರಿ, ಕವಿತಾ, ಸುಮ, ಆಶಲತಾ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ: ಶ್ರೀ ಕಾಳಿಕಾಂಬ ಮಠ ಮಧೂರು, ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು ಇದರ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ವಿಶ್ವಕರ್ಮ ಸಮಾಜ ಬಾಂಧವರು ಸಂತಾಪ ವ್ಯಕ್ತಪಡಿಸಿದ್ದಾರೆ.
8:10:45
