ಮಂಜೇಶ್ವರ: ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ ದಿ. ಸುಬ್ರಾಯ ಆಚಾರ್ಯರ ಪತ್ನಿ ಉಮಾವತಿ ಆಚಾರ್ಯ (78) ಇಂದು ಬೆಳಗ್ಗೆ 6.30 ಕ್ಕೆ ಹೃದಯಾಘಾತಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿಧನರಾದರು. ಮೃತರು ಮಕ್ಕಳಾದ ಚಂದ್ರನಾಥ ಆಚಾರ್ಯ, ರಾಜೇಶ್ ಆಚಾರ್ಯ, ರೇಖಾ, ಜಗದೀಶ ಆಚಾರ್ಯ, ಮಲ್ಲಿಕಾ, ಅರುಣ್ ಆಚಾರ್ಯ, ಅಳಿಯ - ಸೊಸೆಯಂದಿರಾದ: ಲಕ್ಷ್ಮಣ ಆಚಾರ್ಯ ಪೆರುವಾಯಿ, ಮಹೇಶ ಆಚಾರ್ಯ ಆರಿಕ್ಕಾಡಿ ಮಠದ ಮನೆ, ರೋಹಿಣಿ, ಚಿತ್ರ, ಕೃತಿ, ದಿವ್ಯಶ್ರೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪುತ್ರರಲ್ಲಿ ಓರ್ವರಾದ ಹರಿಪ್ರಸಾದ್ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.
ಹೊಸಂಗಡಿ, ದುರ್ಗಿಪಳ್ಳ ನಿವಾಸಿ ಉಮಾವತಿ ಆಚಾರ್ಯ (78) ಹೃದಯಾಘಾತದಿಂದ ನಿಧನ.
ಅಕ್ಟೋಬರ್ 25, 2025
0
ಹೊಸಂಗಡಿ, ದುರ್ಗಿಪಳ್ಳ ನಿವಾಸಿ ಉಮಾವತಿ ಆಚಾರ್ಯ (78) ಹೃದಯಾಘಾತದಿಂದ ನಿಧನ.
