Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಸರಗೋಡು ಜಿಲ್ಲಾ ವಾಹನ ಸಂಚಾರ ವಿಭಾಗದ ಉಪ ದಂಡಾಧಿಕಾರಿ (Asistant RTO) ಯಾಗಿ ಕಯ್ಯಾರು ಕೊಕ್ಕೆಚ್ಚಾಲು ನಿವಾಸಿ ಮನೀಷ್ ಶೆಟ್ಟಿ ನಿಯುಕ್ತಿ.

ಕಾಸರಗೋಡು ಜಿಲ್ಲಾ ವಾಹನ ಸಂಚಾರ ವಿಭಾಗದ ಉಪ ದಂಡಾಧಿಕಾರಿ (Asistant RTO) ಯಾಗಿ ಕಯ್ಯಾರು ಕೊಕ್ಕೆಚ್ಚಾಲು ನಿವಾಸಿ ಮನೀಷ್ ಶೆಟ್ಟಿ ನಿಯುಕ್ತಿ.
ಮಂಜೇಶ್ವರ: ಕಾಸರಗೋಡು ಜಿಲ್ಲಾ ವಾಹನ ಸಂಚಾರ ವಿಭಾಗದ ಉಪ ದಂಡಾಧಿಕಾರಿ (Asistant RTO) ಯಾಗಿ ಕಯ್ಯಾರು ಕೊಕ್ಕೆಚ್ಚಾಲು ನಿವಾಸಿ ಮನೀಷ್ ಶೆಟ್ಟಿ ನಿಯುಕ್ತಿಗೊಂಡಿದ್ದಾರೆ. ಇವರು ಮಾಜಿ ಬ್ಲಾಕ್ ಪಂಚಾಯತ್ ಸದಸ್ಯೆ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಬೇಬಿ ಶೆಟ್ಟಿಯವರ ಪುತ್ರನಾಗಿದ್ದಾರೆ. ಗ್ರಾಮೀಣ ಗಡಿ ಪ್ರದೇಶದ ಯುವಕ ಕೇರಳ ಸರಕಾರದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ್ದು, ನಾಡಿಗೂ, ಹೆತ್ತವರಿಗೂ ಕೀರ್ತಿಯನ್ನು ತಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.