Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ಜರ್ನಲಿಸ್ಟ್ ಯುನಿಯನ್ (ಕೆ.ಜೆ.ಯು) ಕಾಸರಗೋಡು ಜಿಲ್ಲಾ ಸಮ್ಮೇಳನ ಡಿಸೆಂಬರ್ 25, 26 ರಂದು, ಸಿದ್ಧತೆಗಳು ಪೂರ್ಣ.

ಕೇರಳ ಜರ್ನಲಿಸ್ಟ್ ಯುನಿಯನ್ (ಕೆ.ಜೆ.ಯು) ಕಾಸರಗೋಡು ಜಿಲ್ಲಾ ಸಮ್ಮೇಳನ ಡಿಸೆಂಬರ್ 25, 26 ರಂದು, ಸಿದ್ಧತೆಗಳು ಪೂರ್ಣ.
ಕುಂಬಳೆ: ಕೇರಳ ಜರ್ನಲಿಸ್ಟ್ ಯುನಿಯನ್ (ಕೆ.ಜೆ.ಯು) ಕಾಸರಗೋಡು ಜಿಲ್ಲಾ ಸಮ್ಮೇಳನ ನಾಳೆ ಡಿಸೆಂಬರ್ 25 ಹಾಗೂ 26 ಎಂಬೀ ದಿನಗಳಲ್ಲಿ ಕುಂಬಳೆ ಡಿ.ಎಂ.ಕಬಾನ ರೆಸಾರ್ಟ್ ನಲ್ಲಿ ಜರಗಲಿರುವುದು. 25 ರಂದು ಸಾಯಂಕಾಲ ಗಂಟೆಗೆ ದ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
26 ರಂದು ಬೆಳಗ್ಗೆ 10.30 ಕ್ಕೆ ಶಾಸಕ ಎ.ಕೆ.ಎಂ.ಅಶ್ರಫ್ ಕಾರ್ಯಕ್ರಮವನ್ನು ಉಧ್ಘಾಟಿಸುವರು. ಸಂಘಟಕ ಸಮಿತಿ ಅಧ್ಯಕ್ಷ ಸುರೇಂದ್ರನ್ ಚಿಮೇನಿ ಅಧ್ಯಕ್ಷತೆ ವಹಿಸುವರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯು.ಪಿ.ತಾಹಿರ ಯೂಸೆಫ್, ಕೆಜೆಯು ರಾಜ್ಯ ಅಧ್ಯಕ್ಷ ಅನಿಲ್ ಬಿಸ್ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಸ್ಮಿಜನ್ ಮುಖ್ಯ ಭಾಷಣ ಮಾಡುವರು. ಜಮೀಲಾ ಸಿದ್ದಿಖ್, ಅಶ್ರಫ್ ಕಾರ್ಲೆ, ಮಂಜುನಾಥ ಆಳ್ವ, ಸುಜಿತ್ ರೈ, ಸಿ.ಎ.ಸುಬೈರ್, ಎ.ಕೆ.ಆರೀಫ್, ಪ್ರಕಾಶನ್ ಪಯ್ಯನ್ನೂರ್, ಪ್ರಮೋದ್ ಕುಮಾರ್ ಸಹಿತ ಹಲವರು ಶುಭ ಹಾರೈಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.