Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಲ್ಪಾಡಿ ಏಕಾಹ ಭಜನಾ ಮಂದಿರಲ್ಲಿ 38 ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ನಾಂದಿ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ.

ಮಂಗಲ್ಪಾಡಿ ಏಕಾಹ ಭಜನಾ ಮಂದಿರಲ್ಲಿ 38 ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ನಾಂದಿ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ.
ಮಂಗಲ್ಪಾಡಿ: ಇತಿಹಾಸ ಪ್ರಸಿದ್ಧ ಮಂಗಲ್ಪಾಡಿ ಏಕಾಹ ಭಜನಾ ಮಂದಿರಲ್ಲಿ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಶ್ರೀ ಶಾರದಾ ಮಾತೆಯ ವಿಗ್ರಹ ಇಂದು ಪ್ರತಿಷ್ಠೆಗೊಂಡಿತು.
ಪ್ರತಿಷ್ಠೆಗೊಂಡ ನಂತರ ಮಂದಿರದ ಹಿರಿಯ ಕಾರ್ಯಕರ್ತರಾದ ರಾಮಕಾರಂತರವರು ಧ್ವಜಾರೋಹಣ ನೆರವೇರಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಸಮಿತಿಯ ಅಧ್ಯಕ್ಸರಾದ ಸುರೇಶ್ ಶೆಟ್ಟಿ ಪರಂಕಿಲ, ಹಿರಿಯರಾದ ಲಿಂಗಪ್ಪ ಶೆಟ್ಟಿಗಾರ್, ಮೋಹನ್ ದಾಸ್ ಐಲ್, ಅಮಿತ್ ಪರಂಕಿಲ, ವಿಜಯಕುಮಾರ್ ರೈ, ಶ್ರೀಧರ್ ಶೆಟ್ಟಿ ಪರಂಕಿಲ, ಸುರೇಶ್ ಶೆಟ್ಟಿ ಕುಂಡಲ, ಸುರೇಶ ಮುಟ್ಟ, ಚಂದ್ರಹಾಸ್ ಶೆಟ್ಟಿ ಪರಂಕಿಲ. ಬಾಲಕೃಷ್ಣ್ಗ ಅಂಬಾರ್, ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.