Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನಾಳೆ "ಶ್ರೀ ಕೃಷ್ಣ ಜನ್ಮಾಷ್ಟಮಿ". ಮಂಜೇಶ್ವರ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು.

ನಾಳೆ "ಶ್ರೀ ಕೃಷ್ಣ ಜನ್ಮಾಷ್ಟಮಿ". ಮಂಜೇಶ್ವರ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು.
ಮಂಜೇಶ್ವರ: ತಾಲೂಕಿನ ವಿವಿಧೆಡೆ ನಾಳೆ ಭಕ್ತಿ ಸಾಂದ್ರತೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರ, ಮಠ, ಮಂದಿರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿವಿಧ ಆಟೋಟ ಸ್ಪರ್ಧೆ, ಭಜನಾ ಸಂಕೀರ್ತನೆ, ರಾತ್ರಿ ಶ್ರೀ ಕೃಷ್ಣ ದೇವರ ಜನ್ಮದ ಸಮಯಕ್ಕೆ ಹೊಂದಿಕೊಂಡು ಶ್ರೀ ಕೃಷ್ಣ ನ ಮೂರ್ತಿಗೆ ಹಾಲಿನ ಅಭಿಷೇಕ, ಸೇರಿದಂತೆ ವಿವಿಧ ಅರ್ಘ್ಯ ಪ್ರದಾನ ಕಾರ್ಯಗಳು, ಮಹಾಪೂಜೆ, ಪ್ರಸಾದ ವಿತರಣೆ ಕೂಡಾ ನಡೆಯಲಿದೆ. ನಾಳೆ ನಡೆಯುವ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ.. ಎಲ್ಲೆಲ್ಲಿ..? ಯಾವ ರೀತಿಯ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂಬುದನ್ನ ಈ ಕೆಳಗಿನ ವಿವರವನ್ನ ನೋಡಿ ತಿಳಿಯಬಹುದು.👇

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.