Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಳೂರು ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಸಿದ್ದಕಟ್ಟೆ ಆಯ್ಕೆ.

ಮಂಗಳೂರು ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಸಿದ್ದಕಟ್ಟೆ ಆಯ್ಕೆ.
ಮಂಗಳೂರು. ಇಲ್ಲಿನ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಸಿದ್ದಕಟ್ಟೆ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸೇವಾ ಸಮಿತಿಯ 59 ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ಗೊಂಡರು. ಗೌರವಾಧ್ಯಕ್ಷರಾಗಿ ರವೀಂದ್ರ ಮಂಗಳಾದೇವಿ ಉಪಾಧ್ಯಕ್ಷರಾಗಿ - ಸೂರಜ್ ಕದ್ರಿ, ಲಕ್ಷ್ಮಣ ಆಚಾರ್ಯ, ಕಾರ್ಯದರ್ಶಿಯಾಗಿ ಜೆ.ವಿವೇಕ್, ಜೊತೆ ಕಾರ್ಯದರ್ಶಿಯಾಗಿ ಸದಾಶಿವ ಅಂಡಿಂಜೆ, ಕೋಶಾಧಿಕಾರಿಯಾಗಿ ಉದಯ್ ತೊಡಾರ್, ಅನಾಥ ಶವ ಸಂಸ್ಕಾರ ಸಂಚಾಲಕರಾಗಿ ಪಿ. ಕೆ. ಹರೀಶ್, ಸಾಂಸ್ಕೃತಿಕ ಸಂಚಾಲಕರಾಗಿ ಸುದೇಶ್ ಕ್ರೀಡಾ ಸಂಚಾಲಕರಾಗಿ ಬಿ. ವಿ. ಪ್ರಮೋದ್ ರಕ್ತದಾನ ಸಂಚಾಲಕರಾಗಿ ಸುಬ್ರಮಣ್ಯ, ಸಂಘಟನಾ ಕಾರ್ಯದರ್ಶಿ ಯಾಗಿ ದಿನೇಶ್ ಕುಳಾಯಿ ಆಯ್ಕೆಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.