Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬಾಕ್ರಬೈಲ್ ನಲ್ಲಿ ಅಡುಗೆ ಅನಿಲ ಬಳಕೆದಾರರಿಗೆ ಮಾಹಿತಿ ಶಿಬಿರ ಹಾಗೂ ಮಾಸ್ಟರಿಂಗ್.

ಬಾಕ್ರಬೈಲ್ ನಲ್ಲಿ ಅಡುಗೆ ಅನಿಲ ಬಳಕೆದಾರರಿಗೆ ಮಾಹಿತಿ ಶಿಬಿರ ಹಾಗೂ ಮಾಸ್ಟರಿಂಗ್.
ಮಂಜೇಶ್ವರ: LPG ಅಡುಗೆ ಅನಿಲ ಬಳಕೆದಾರರಿಗೆ ಮಾಸ್ಟರಿಂಗ್ ಹಾಗೂ ಬಳಕೆ ಹಾಗೂ ಮುಂಜಾಗ್ರತೆಯ ಭಾಗವಾಗಿ ಮಾಹಿತಿ ಶಿಬಿರ ಜರಗಿತು. ಹೊಸಂಗಡಿ ಅನಂತ ಗ್ಯಾಸ್ ಏಜನ್ಸಿಸ್ ಯವರ ಆಶ್ರಯದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ನ ಬಾಕ್ರಬೈಲ್ ಎ.ಯು.ಪಿ ಶಾಲೆಯಲ್ಲಿ ಜರಗಿದ ಕಾರ್ಯಕ್ರಮವನ್ನು ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರೂ, ವರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಮಜೀದ್ B.A ಉದ್ಘಾಟಿಸಿದರು. ಹೊಸಂಗಡಿ ಅನಂತ ಗ್ಯಾಸ್ ಡಿಸ್ಟ್ರಿಬ್ಯೂಟರ್ ಶೋಭ.ಜಿ. ನಾಯ್ಕ್ ಅಧ್ಯಕ್ಷತೆ ವಹಿಸಿದರು.
H.P ಗ್ಯಾಸ್ ಮೆಕ್ಯಾನಿಕಲ್ ಇಂಜಿನಿಯರ್ ಅಜೊ.N ತರಗತಿ ನೀಡಿದರು. H.P ಗ್ಯಾಸ್ ಇನ್ಸ್ಪೆಕ್ಟರ್ ಶನದ್ ಭಾಗವಹಿಸಿದರು.
ಸಾಮಾಜಿಕ ಕಾರ್ಯಕರ್ತ ಲತೀಫ್ K.M ನಡಿಬೈಲ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.