Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ಗ್ರಾಮೀಣ ಬ್ಯಾಂಕಿನ 11 ನೇ ವಾರ್ಷಿಕೋತ್ಸವ ಪಾವೂರು ಬ್ರಾಂಚ್ ನಲ್ಲಿ.

ಕೇರಳ ಗ್ರಾಮೀಣ ಬ್ಯಾಂಕಿನ 11 ನೇ ವಾರ್ಷಿಕೋತ್ಸವ ಪಾವೂರು ಬ್ರಾಂಚ್ ನಲ್ಲಿ.
ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕಿನ 11ನೇ ವಾರ್ಷಿಕೋತ್ಸವ ಪಾವೂರು ಬ್ರಾಂಚ್ ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಮೆನೇಜರ್ ಮಹಮ್ಮದ್ ಫಿರೋಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ಬ್ಯಾಂಕಿನ ಆಫೀಸರ್ ರಿಜಿನ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಭಾಗವಹಿಸಿದ್ದರು.ಶ್ರೀಮತಿ ವೀಣಾ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.