Breaking Posts

6/trending/recent

Hot Widget

Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ.

ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ.
ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ ಕಾರ್ಯಕ್ರಮ ಇಂದು ಬೆಳಗ್ಗೆ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ನಿರ್ವಹಣಾಧಿಕಾರಿ ಸುನಿಲ್ ಕುಮಾರ್ ರವರು ಉಪಸ್ಥಿತರಿದ್ದರು.
ನೂತನ ಚೆಯರ್ ಮೇನ್ ರಾಗಿ: ಕುಶಾಲಪ್ಪ ಕಣ್ಣೂರು,
ಸಮಿತಿ ಸದಸ್ಯರಾಗಿ: ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲ,
ಪ್ರಸಾದ್ ಕುಮಾರ್ ಕೃಷ್ಣ ನಗರ ಕುಂಬಳೆ,
ಸತೀಶ್ ಕುಂಬಳೆ,
ಹರೀಶ್ ಪೇರಾಲ್ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.