Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ರಾಜ್ಯ ವಿದ್ಯುತ್ ನಿಗಮ ಮಂಡಳಿಯ ಕಾಸರಗೋಡು ಜಿಲ್ಲಾ ಸ್ಟ್ಯಾಂಡಿಂಗ್ ಕೌನ್ಸಿಲ್ ರಾಗಿ ನ್ಯಾ. ಉದಯ ಕುಮಾರ್ ಆರ್ ಗಟ್ಟಿ ಕುಂಬಳೆ ನೇಮಕ.

ಕೇರಳ ರಾಜ್ಯ ವಿದ್ಯುತ್ ನಿಗಮ ಮಂಡಳಿಯ ಕಾಸರಗೋಡು ಜಿಲ್ಲಾ ಸ್ಟ್ಯಾಂಡಿಂಗ್ ಕೌನ್ಸಿಲ್ ರಾಗಿ ನ್ಯಾ. ಉದಯ ಕುಮಾರ್ ಆರ್ ಗಟ್ಟಿ ಕುಂಬಳೆ ನೇಮಕ.
ಕುಂಬಳೆ: ಕೇರಳ ರಾಜ್ಯ ವಿದ್ಯುತ್ ನಿಗಮ ಮಂಡಳಿ ಇದರ ಕಾಸರಗೋಡು ಜಿಲ್ಲಾ ಸ್ಟ್ಯಾಂಡಿಂಗ್ ಕೌನ್ಸಿಲ್ ರಾಗಿ ನ್ಯಾ. ಉದಯ ಕುಮಾರ್ ಆರ್ ಗಟ್ಟಿ ಕುಂಬಳೆ ಕೇರಳ ಸರಕಾರದ ನಿಗಮ ಮಂಡಳಿ ನೇಮಕ ಗೊಳಿಸಿದೆ. ಇವರು ಕುಂಬಳೆ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಮಾಜಿ ಚೆಯರ್ ಮ್ಯಾನ್ ರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಾಸರಗೋಡು ಬಾರ್ ಅಸೋಸಿಯೇನ್ ಜತೆ ಕಾರ್ಯದರ್ಶಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.