ಮಂಜೇಶ್ವರ: ಕೋಮುವಾದಕ್ಕೆದುರಾಗಿ ವರ್ಗ ಐಕ್ಯ ಎಂಬ ವಿಷಯವನ್ನು ಮುಂದಿಟ್ಟುಕೊಂಡು C.I.T.U ನೇತೃತ್ವದಲ್ಲಿ ಪೈವಳಿಕೆ ಪಂಚಾಯತ್ ಸಮಾವೇಶ ಪೈವಳಿಕೆಯಲ್ಲಿ ನಡೆಯಿತು. C.I.T.U ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಾಂ. ಗಿರಿ ಕೃಷ್ಣನ್ ಉದ್ಘಾಟಿಸಿ ಮಾತನಾಡಿದರು.
ಕಾಂ. ಸರೋಜ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಬೇಬಿ ಶೆಟ್ಟಿ , ಪ್ರಶಾಂತ್ ಕನಿಲ, ಚಂದ್ರನಾಯ್ಕ್, ಬಾಬು ವಾದ್ಯಪಡ್ಪು, ರೋಬರ್ಟ್ ಡಿ'ಸೋಜ, ಮಾಲತಿ ಮೊದಲಾದವರು ಭಾಗವಹಿಸಿದರು ಉದಯ ಮುನ್ನರ್ ಸ್ವಾಗತಿಸಿದರು.


