Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪೆರ್ಲದಲ್ಲಿ ಎಣ್ಮಕಜೆ ಪಂ.ಸಿಡಿಎಸ್ ನ ಟೇಕ್ ಎ ವೇ- ಮೀಟ್ ಪಾಯಿಂಟ್ ಉದ್ಘಾಟನೆ

ಪೆರ್ಲದಲ್ಲಿ ಎಣ್ಮಕಜೆ ಪಂ.ಸಿಡಿಎಸ್ ನ ಟೇಕ್ ಎ ವೇ- ಮೀಟ್ ಪಾಯಿಂಟ್ ಉದ್ಘಾಟನೆ

ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್
ಕುಟುಂಬಶ್ರೀ ಸಿಡಿಎಸ್ ವತಿಯಿಂದ ನಡೆದ ಟೇಕ್ ಎ ವೇ- ಮೀಟ್ ಪಾಯಿಂಟ್ ಅನ್ನು ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ ಅವರು ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ವಳಮುಗೇರ್, ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ, ಉಪಾಧ್ಯಕ್ಷೆ ಭಾರತಿ ಬಲ್ತಕಲ್ಲು,ಕುಟುಂಬಶ್ರೀ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.