ಮಂಜೇಶ್ವರ: ಶಬರಿಮಲೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಸಮರ್ಪಿಸಲಾದ ಚಿನ್ನವನ್ನು ದೋಚಲಾಗಿದ್ದು ಅದೇ ರೀತಿ ಶಬರಿಮಲೆಯಲ್ಲಿ ಭಕ್ತರಿಗೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೆ ಬೇಜವಾಬ್ದಾರಿಯಿಂದ ನಡೆಯುತ್ತಿರುವ ಸರಕಾರಕ್ಕೆ ಎದುರಾಗಿ ಸಮಸ್ತ ಜನತೆ ಉತ್ತರ ನೀಡಲಿದ್ದಾರೆ. ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಶಬರಿಮಲೆ ಷಡ್ಯಂತರದ ವಿರುದ್ಧ ಭಕ್ತ ಜನರು ಆಂದೋಲನವನ್ನು ನಡೆಸಲಿದ್ದಾರೆ ಎಂದು ಬಿಜೆಪಿ ನೇತಾರ ನ್ಯಾಯವಾದಿ ನವೀನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಬರಿಮಲೆ ಚಿನ್ನ ಕಳ್ಳತನ ಹಾಗೂ ಶಬರಿಮಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗೆ ಜನತೆ ತಕ್ಕ ಉತ್ತರ ಪಂಚಾಯತಿ ಚುನಾವಣೆಯಲ್ಲಿ ನೀಡಲಿದ್ದಾರೆ. - ನ್ಯಾಯವಾದಿ ನವೀನ್ ರಾಜ್.
ನವೆಂಬರ್ 25, 2025
0
ಶಬರಿಮಲೆ ಚಿನ್ನ ಕಳ್ಳತನ ಹಾಗೂ ಶಬರಿಮಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗೆ ಜನತೆ ತಕ್ಕ ಉತ್ತರ ಪಂಚಾಯತಿ ಚುನಾವಣೆಯಲ್ಲಿ ನೀಡಲಿದ್ದಾರೆ. - ನ್ಯಾಯವಾದಿ ನವೀನ್ ರಾಜ್.