Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

"ಸ್ಪೆಷಲ್ ಇಂಟೆನ್ಸಿವ್ ರಿವಿಷನ್" ಮತದಾನ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ: ಗಣತಿ ನಮೂನೆ ವಿತರಣೆಗೆ ಚಾಲನೆ.

"ಸ್ಪೆಷಲ್ ಇಂಟೆನ್ಸಿವ್  ರಿವಿಷನ್" ಮತದಾನ ಪಟ್ಟಿಯ  ವಿಶೇಷ ತೀವ್ರ ಪರಿಷ್ಕರಣೆ: ಗಣತಿ ನಮೂನೆ ವಿತರಣೆಗೆ ಚಾಲನೆ.

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ರೇತ್ರದಲ್ಲಿ  SIR  ಸ್ಪೆಷಲ್ ಇಂಟೆನ್ಸಿವ್ ರಿವಿಶನ್ ಭಾಗವಾಗಿ ಎಡನೀರು ಶ್ರೀಗಳವರಿಗೆ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್)ಯನ್ನು ಬೂತ್ ಲೆವೆಲ್ ಆಫೀಸರ್  ಶ್ರೀಮತಿ ರಜನಿ ಹಸ್ತಾಂತರಿಸಿದರು. ಕಾಸರಗೋಡು ಚುನಾವಣಾ ನೋಂದಾವಣಾ ಅಧಿಕಾರಿ ಶ್ರೀ ಬಿನು ಜೋಸೆಫ್, ಸೀನಿಯರ್  ಸುಪರಿಟಿಡೆಂಟ್ ಪಿ. ಉದಯಕುಮಾರ್, ಎಸ್ ಆರ್ ಐ ಟ್ರೈನರ್ ಡೆಪ್ಯೂಟಿ  ತಹಸಿಲ್ದಾರ್ ಲೋಕೇಶ್ ಎಂ.ಬಿ, ಗ್ರಾಮಾಧಿಕಾರಿ ಅನಸ್, ವಿಶೇಷ ಗ್ರಾಮಾಧಿಕಾರಿ ಸುರೇಶ್ ಬಾಬು, ಶ್ರೀಮಠದ ಅಧಿಕಾರಿ ಶ್ರೀ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.