Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಜೈ ತುಲುನಾಡ್ (ರಿ.) ಕಾಸ್ರೋಡು ವತಿಯಿಂದ ಈ ತಿಂಗಳ 27 ರಂದು ಕಾಸರಗೋಡಿನಲ್ಲಿ 'ಮರಪಂದಿ ಆಟಿ' ತುಳು ಭಾಷಣ ಸ್ಪರ್ಧೆ.

ಜೈ ತುಲುನಾಡ್ (ರಿ.) ಕಾಸ್ರೋಡು ವತಿಯಿಂದ ಈ ತಿಂಗಳ 27 ರಂದು ಕಾಸರಗೋಡಿನಲ್ಲಿ 'ಮರಪಂದಿ ಆಟಿ' ತುಳು ಭಾಷಣ ಸ್ಪರ್ಧೆ.
ಕಾಸರಗೋಡು: ಜೈ ತುಲುನಾಡ್ (ರಿ.) ಕಾಸ್ರೋಡು ವಲಯ ಸಮಿತಿಯ ವತಿಯಿಂದ ತಾ. 27-07-2025 ರವಿವಾರ ಬಿಲ್ಲವ ಸಮಾಜ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇಲ್ಲಿ ನಡೆಯುವ 'ಮರಪಂದಿ ಆಟಿ ' ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಗೆ ತುಲು ಪಾರ್ದನ ಹಾಗೂ ಮಕ್ಕಳಿಗೆ ತುಲುನಾಡ್‌ದ ಆಟಿ ತಿಂಗೊಳು ಎಂಬ ವಿಷಯದಲ್ಲಿ ತುಲು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು 9895024108, 96058 64329 ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕಾಗಿ ಸಂಘಟಕರು ಪ್ರಕಟನೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.