Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ನಿಧನ.

ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ನಿಧನ.
ವರ್ಕಾಡಿ: ಕೊಡ್ಲಮೊಗರಿನ ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಹಾಗೂ ಕೋಶಾಧಿಕಾರಿಯಾಗಿ ಹತ್ತು ಹಲವು ವರ್ಷಗಳ ಕಾಲ ಸೇವೆ ಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ಸ್ವ - ಗೃಹದಲ್ಲಿ ನಿಧನರಾದರು. ಮೃತರು 1970 ರ ಕಾಲದಲ್ಲಿ ಪಲ್ಲೆದಪಡ್ಪುನಲ್ಲಿ ಸಾಕ್ಷರಾದವರಲ್ಲಿ ಒಬ್ಬರಾಗಿದ್ದರು. ಆದರಿಂದ ಊರಿನ ಮಸೀದಿಯ ಕಾರ್ಯದರ್ಶಿ ಹುದ್ದೆಯಲ್ಲಿ ಬಹಳ ಹಿಂದಿನಿಂದಲೂ ನಿಯತ್ತಾಗಿ ದುಡಿಯುತ್ತಿದ್ದರು. ಮೃತರ ಅಂತಿಮ ದರ್ಶನ ನಂತರ ಇಂದು ಬೆಳ್ಳಗೆ 9 ಘಂಟೆಗೆ ಪಲ್ಲೆದ ಪಡ್ಪು ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಗುವುದು. ಮೃತರು ಪತ್ನಿ ಸಾರಮ್ಮ, ಮಕ್ಕಳಾದ ಉಸ್ಮಾನ್, ಅಬ್ದುಲ್ಲ (ಲುಲು ಮಜೀರ್ಪಳ್ಳ), ಮಜೀದ್ ಕೆ.ಜಿ.ಯನ್ (ವರ್ಕಾಡಿ ನ್ಯೂಸ್) ಮತ್ತು ಬಶೀರ್ ಹಾಗೂ ಆರು ಹೆಣ್ಣುಮಕ್ಕಳು ಅಳಿಯಂದಿರು , ಸೊಸೆಯಂದಿರು ಮತ್ತು ಅಪಾರ ಬಂಧು - ಬಳಗ mವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಧಾರ್ಮಿಕ, ರಾಜಕೀಯ ನಾಯಕರು ಬೇಟಿ ನೀಡಿ ಸಂತಾಪ ಸೂಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.