ಮಹಾಕುಂಭ ಮೇಳ ಸಹಿತ ಕುಂಭ, ಅರ್ಧ ಕುಂಭ, ಪೂರ್ಣ ಕುಂಭಗಳಲ್ಲಿ ಪಾಲ್ಗೊಂಡ ಸಂತೋಷ್ ಭಟ್ ಅನಂತಪುರರಿಗೆ ಗೌರವಾಭಿನಂದನೆ.
ಮಾರ್ಚ್ 17, 2025
0
ಮಹಾಕುಂಭ ಮೇಳ ಸಹಿತ ಕುಂಭ, ಅರ್ಧ ಕುಂಭ, ಪೂರ್ಣ ಕುಂಭಗಳಲ್ಲಿ ಪಾಲ್ಗೊಂಡ ಸಂತೋಷ್ ಭಟ್ ಅನಂತಪುರರಿಗೆ ಗೌರವಾಭಿನಂದನೆ.
ಕುಂಬಳೆ: ನಾರಾಯಣ ಮಂಗಲ ಗಣೇಶ ಮಂದಿರದಲ್ಲಿ ನಡೆದ ಕುಂಭಮೇಳ ಯಾತ್ರೀಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಹಾಕುಂಭ ಮೇಳ ಸಹಿತ ಕುಂಭ, ಅರ್ಧ ಕುಂಭ, ಪೂರ್ಣ ಕುಂಭಗಳಲ್ಲಿ ಪಾಲ್ಗೊಂಡು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ
ಸಂತೋಷ್ ಭಟ್ ಅನಂತಪುರರವರನ್ನು ವೇದ ಮೂರ್ತಿ ಕೋಣಮ್ಮೆ ಮಹಾದೇವ ಭಟ್ ಅವರು ಫಲ ಪುಷ್ಪ ನೀಡಿ ಗೌರವಿಸಿದರು.