Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12 ನೇ ವಾರ್ಷಿಕೋತ್ಸವ. ಸುಬ್ರಾಯ ಆಚಾರ್ಯ ಚಳ್ಳoತಡ್ಕರಿಗೆ "ಮುಕ್ಕೂರು ಶ್ರೀ ಪ್ರಶಸ್ತಿ" ನೀಡಿ ಗೌರವ.

ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12 ನೇ ವಾರ್ಷಿಕೋತ್ಸವ. ಸುಬ್ರಾಯ ಆಚಾರ್ಯ ಚಳ್ಳoತಡ್ಕರಿಗೆ "ಮುಕ್ಕೂರು ಶ್ರೀ ಪ್ರಶಸ್ತಿ" ನೀಡಿ ಗೌರವ.
ಮುಳ್ಳೇರಿಯಾ: ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ಸುಬ್ರಾಯ ಆಚಾರ್ಯ ಚಳ್ಳoತಡ್ಕ ಇವರಿಗೆ "ಮುಕ್ಕೂರು ಶ್ರೀ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಹಲವು ದಶಕಗಳಿಂದ ಕಮ್ಮಾರ ವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸಿ, ಹಲವು ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ ಆಯುಧಗಳನ್ನು ನಿರ್ಮಿಸಿ ಹಾಗೂ ಹಲವರು ಕೃಷಿಕರೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಸಲಕರಣೆಗಳನ್ನು ನಿರ್ಮಿಸಿದ ಕಮ್ಮಾರ ವೃತ್ತಿಯಲ್ಲಿನ ಜೀವಮಾನ ಸಾಧನೆಗಾಗಿ ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ 12 ನೇ ವಾರ್ಷಿಕೋತ್ಸವದ ವೇದಿಕೆಯಲ್ಲಿ "ಮುಕ್ಕೂರು ಶ್ರೀ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.