ಮಂಜೇಶ್ವರ ಪೊಲೀಸ್ ಠಾಣೆಯ ಸಿ.ಐ ಆಗಿ ಅನೂಪ್ ನೇಮಕ.
ನವೆಂಬರ್ 06, 2024
0
ಮಂಜೇಶ್ವರ ಪೊಲೀಸ್ ಠಾಣೆಯ ಸಿ.ಐ ಆಗಿ ಅನೂಪ್ ನೇಮಕ.
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯ ಸಿ.ಐ ಆಗಿ ಅನೂಪ್ ರನ್ನು ನೇಮಿಸಲಾಗಿದೆ. ಇವರು ಈ ಮೊದಲು ಇಲ್ಲಿ ಎಸ್. ಐ ಹಾಗೂ ಸಿ. ಐ ಆಗಿ ಕಾರ್ಯ ನಿರ್ವಹಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಎಸ್. ಐ ಹಾಗೂ ಸಿ.ಐಯನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಐ ನಿಖಿಲ್ ರನ್ನು ಬದಿಯಡ್ಕ ಪೊಲೀಸ್ ಠಾಣೆಗೂ, ಸಿ.ಐ ಟೋನ್ಸನ್ ಜೋಸೆಫ್ ರನ್ನು ಆಳಪ್ಪುಳಕ್ಕೆ ವರ್ಗಾಯಿಸಲಾಗಿದೆ.

