Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನೂತನ ಮೇಯರ್ ಮನೋಜ್ ಕುಮಾರ್ ಗೆ ದಸಂಸ ಮುಖಂಡರಿಂದ ಅಭಿನಂದನೆ.

ನೂತನ ಮೇಯರ್ ಮನೋಜ್ ಕುಮಾರ್ ಗೆ ದಸಂಸ ಮುಖಂಡರಿಂದ ಅಭಿನಂದನೆ
ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಮೇಯರ್ ಮನೋಜ್ ಕುಮಾರ್ ಅವರನ್ನು ಸುರತ್ಕಲ್ ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸುರತ್ಕಲ್ ಇದರ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲ ತಡಂಬೈಲ್, ಶಿವಾನಂದ ಪಡುಪದವು, ಆನಂದ ಕೃಷ್ಣಾಪುರ, ಚಂದ್ರಶೇಖರ ಕೃಷ್ಣಾಪುರ, ಶ್ರೀಧರ ಪಿ. ಅಂಚನ್ ಕೃಷ್ಣಾಪುರ, ದೇವರಾಜ್ ಕಾನ, ವಿಜಯ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.