ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ.
ಅಕ್ಟೋಬರ್ 03, 2024
0
ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ.
ಬಡಾಜೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ ಅವರು ನೇತೃತ್ವ ನೀಡಿದರು, ಮುಖ್ಯ ಅತಿಥಿಯಾಗಿ ಶಾಲಾ ಶತಮಾನೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಖಲೀಲ್ ಬಜಾಲ್ ಅವರು ಗಾಂಧೀಜಿಯವರ ಜೀವನ ಬಗ್ಗೆ ಮಾತಾಡಿದರು, ಅಶೋಕ್ ಮಾಷ್ಟ್, ನಳಿನಿ ಟೀಚರ್, ಅಶ್ವಿನಿ ಟೀಚರ್, ಪಿಟಿಎ ಅಧ್ಯಕ್ಷರಾದ ಯಾಕೂಬ್ ಕೋಡಿ, ಎಂಪಿಟಿಎ ಅಧ್ಯಕ್ಷೆ ಶ್ರೀಮತಿ ನಶೀದ, ಶತಮಾನೋತ್ಸವ ಸಮಿತಿ ಸದಸ್ಯರಾದ ರಾಝ್ಾಕ್ ಕೆ, ಮುಸ್ತಫ ಕೋಡಿ, ಸಿದ್ದೀಕ್ ಪುಚ್ಛತ್ತಬಯಲ್, ಕಬೀರ್, ರಹೀಂ, ಹಿರಿಯ ನಾಗರಿಕರಾದ ಇಬ್ರಾಹಿಂ ಹಾಜಿ, ಶಹೀರ್ ಕೆ, ಹಾಗೂ ಇನ್ನಿತರರು ಪುಷ್ಪಾರ್ಚನೆಗೈದರು ಅಶೋಕ್ ಮಾಷ್ಟ್ ಸ್ವಾಗತಿಸಿ, ಅಶ್ವಿನಿ ಅವರು ವಂದಿಸಿದರು.


