Breaking Posts

6/trending/recent

Hot Widget

Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವಯನಾಡು ಭೂಕುಸಿತ. ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ವತಿಯಿಂದ 10 ಮನೆಗಳ ನಿರ್ಮಾಣ, ಸಂಘಟನೆಯ ಚಾಲೆಂಜ್ ಗೆ ಸಾಥ್ ನೀಡಲು ತಾನು ಸಾಕಿದ ಮೇಕೆಯನ್ನೇ ಕೊಡುಗೆಯಾಗಿ ನೀಡಿದ ಚಿಪ್ಪಾರ್ ನಿವಾಸಿ ಅಧ್ವಿತ್.

ವಯನಾಡು ಭೂಕುಸಿತ. ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ವತಿಯಿಂದ 10 ಮನೆಗಳ ನಿರ್ಮಾಣ, ಸಂಘಟನೆಯ ಚಾಲೆಂಜ್ ಗೆ ಸಾಥ್ ನೀಡಲು ತಾನು ಸಾಕಿದ ಮೇಕೆಯನ್ನೇ ಕೊಡುಗೆಯಾಗಿ ನೀಡಿದ ಚಿಪ್ಪಾರ್ ನಿವಾಸಿ ಅಧ್ವಿತ್.
ಮಂಜೇಶ್ವರ: ವಯನಾಡು ಭೂಕುಸಿತದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ರಾಜ್ಯ ಸಮಿತಿ 10 ಮನೆಗಳನ್ನು ನಿರ್ಮಿಸಿ ಕೊಡಲಾಗುತಿದ್ದು, ಇದರ ಅಂಗವಾಗಿ AIYF ವಿವಿಧ ಚಾಲೆಂಜ್ ಗಳ ಮೂಲಕ ಹಣ ಸಂಗ್ರಹ ಮಾಡುವ ಸಲುವಾಗಿ ಚಿಪ್ಪಾರು ನಿವಾಸಿ ರೇಖಾ ಕಿಶೋರ್ ರ ಪುತ್ರ ಅಧ್ವಿತ್ ಎ ಸಾಕಿದ ಮೇಕೆಯನ್ನು AIYF ಪೈವಳಿಕೆ ಮೇಘಲ ಸಮಿತಿಗೆ ನೀಡಿದರು. ಈ ಸಂದರ್ಭದಲ್ಲಿ AIYF ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ಮಂಡಲ ಸಮಿತಿ ಸದಸ್ಯ ರವಿ ಮಂತೆರೊ, ಮೇಘಲ ಸಮಿತಿ ಅಧ್ಯಕ್ಷ ಸುನೀತಾ ವಲ್ಟಿ, ಕಾರ್ಯದರ್ಶಿ ಚಂದ್ರಹಾಸ ಬಾಯಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.