Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಉಪಜಿಲ್ಲಾ ಖೋಖೊ ಸ್ಪರ್ಧೆ ಜಿ.ಎಚ್.ಎಸ್.ಎಸ್ ಕಾಯರ್ ಕಟ್ಟೆ ಚಾಂಪಿಯನ್.

ಮಂಜೇಶ್ವರ ಉಪಜಿಲ್ಲಾ ಖೋಖೊ ಸ್ಪರ್ಧೆ ಜಿ.ಎಚ್.ಎಸ್.ಎಸ್ ಕಾಯರ್ ಕಟ್ಟೆ ಚಾಂಪಿಯನ್.
ಉಪ್ಪಳ: ಐಲ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಖೋಖೋ ಸ್ಪರ್ಧೆಯಲ್ಲಿ ಹುಡುಗಿಯರ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಹಾಗೂ ಹುಡುಗರ ಜೂನಿಯರ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಪೈವಳಿಕೆ ಕಾಯರ್ ಕಟ್ಟೆ ಉನ್ನತ ಪ್ರೌಢಶಾಲೆ ಉತ್ತಮ ಸಾಧನೆಗೈದಿದೆ.
ಮೂರು ವಿಭಾಗಗಳಲ್ಲಿ ಒಟ್ಟು 10 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಧ್ಯಾಪಕ, ಸಿಬ್ಬಂದಿ ವೃಂದ, ಶಾಲಾ ಪಿಟಿಎ ಎಸ್.ಎಂ.ಸಿ ಸಮಿತಿ ಅಭಿನಂದಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.