Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವಯನಾಡ್ ದುರಂತ 10 ನಿರಾಶ್ರಿತರಿಗೆ AIYF ನಿಂದ ಮನೆ ನಿರ್ಮಾಣ. ಮಂಜೇಶ್ವರ ಮಂಡಲ ಕಮಿಟಿ ನೇತೃತ್ವದಲ್ಲಿ LED BULB ಚಾಲೆಂಜ್.

ವಯನಾಡ್ ದುರಂತ 10 ನಿರಾಶ್ರಿತರಿಗೆ AIYF ನಿಂದ ಮನೆ ನಿರ್ಮಾಣ. ಮಂಜೇಶ್ವರ ಮಂಡಲ ಕಮಿಟಿ ನೇತೃತ್ವದಲ್ಲಿ LED BULB ಚಾಲೆಂಜ್.
ಮಂಜೇಶ್ವರ: ವಯನಾಡು ಭೂಕುಸಿತದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ರಾಜ್ಯ ಸಮಿತಿ 10 ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಇದರ ಅಂಗವಾಗಿ AIYF ಮಂಜೇಶ್ವರ ಮಂಡಲ ಕಮಿಟಿ ನೇತೃತ್ವದಲ್ಲಿ LED BULB ಚಾಲೆಂಜನ್ನು
AIYF ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್ LED BULB ನ್ನು CPI ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.
AIYF ಮಂಡಲ ಕಾರ್ಯದರ್ಶಿ ದಯಾಕರ ಮಾಡ ಅಧ್ಯಕ್ಷ ಶರತ್ ಬೆಜ್ಜ, ಪ್ರಥಮ್ ಕಣ್ವತೀರ್ಥ, ಶನಿಷ್ ಮಂಜೇಶ್ವರ, ಕಿರಣ್ ಮಾಡ, ಪುರುಷೋತ್ತಮ ಪದವು, ಕಿಶೋರ್ ಕೂಳೂರು ಮೊದಲಾದವರು ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.