Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಸರಗೋಡು, ಚೆರ್ವತ್ತೂರು, ಕಾಲಿಕಡವ್ ನಿವಾಸಿ ವಿನೋದ್ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಸುನಿತಾ (38) ರ ಮೃತದೇಹ ಬಾವಿಯಲ್ಲಿ ಪತ್ತೆ.

ಕಾಸರಗೋಡು, ಚೆರ್ವತ್ತೂರು, ಕಾಲಿಕಡವ್ ನಿವಾಸಿ ವಿನೋದ್ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಸುನಿತಾ (38) ರ ಮೃತದೇಹ ಬಾವಿಯಲ್ಲಿ ಪತ್ತೆ.
ಕಾಸರಗೋಡು: ಚೆರ್ವತ್ತೂರು ಕಾಲಿಕಡವ್ ನಿವಾಸಿ ವಿನೋದ್ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಸುನಿತಾ (38) ರ ಮೃತದೇಹ ಮನೆ ಹಿಂಬದಿಯ ಬಾವಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ ಸುನಿತರವರು ಇಂದು ಬೆಳಗ್ಗೆ 5.30 ರ ವೇಳೆ ಮನೆಯಲ್ಲಿ ಇರಲಿಲ್ಲ. ಹುಡುಕಾಡುತಿದ್ದಂತೆ ಮನೆ ಹಿತ್ತಿಲಿನ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಮೂಲತಃ ಉಪ್ಪಳ ಬಳಿಯ ಜೋಡುಕಲ್ಲು ನಿವಾಸಿ ಸುಬ್ರಾಯ ಆಚಾರ್ಯ - ಕುಸುಮ ದಂಪತಿಗಳ ಪುತ್ರಿಯಾಗಿದ್ದು, ಪತಿ, ಹಾಗೂ ಸಹೋದರಿಯರಾದ ರಾಜೇಶ್ವರೀ, ಅನಿತಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತದೇಹವನ್ನು ಸಂಜೆ ಕಾಲಿ ಕಡವ್ ನಲ್ಲಿರುವ ಪತಿ ಮನೆಗೆ ತರಲಾಗುವುದು. ಬಳಿಕ 5 ಗಂಟೆ ವೇಳೆ ಅಂತ್ಯಕ್ರಿಯೆ ಸ್ಮಶಾನದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.