Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್. ಹೊಸಂಗಡಿ ಟೌನಿನಲ್ಲಿ LDF ಪ್ರತಿಭಟನೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್. ಹೊಸಂಗಡಿ ಟೌನಿನಲ್ಲಿ LDF ಪ್ರತಿಭಟನೆ.
ಮಂಜೇಶ್ವರ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅರೆಸ್ಟ್ ಗೆದುರಾಗಿ ಹೊಸಂಗಡಿ ಟೌನಿನಲ್ಲಿ LDF ನೇತೃತ್ವದಲ್ಲಿ ಪ್ರತಿಭಟನೆಯು ನಡೆಸಲಾಯಿತು. LDF ಮಂಜೇಶ್ವರ ಮಂಡಲ ಕನ್ವೀನರ್ ಕೆ.ಆರ್ ಜಯಾನಂದ ಪ್ರತಿಭಟನಾ ಸಭೆ ಉದ್ಘಾಟನೆ ಮಾಡಿದರು. LDF ಮಂಡಲ ಸಮಿತಿ ಚೆಯರ್ಮಾನ್ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೆಲ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.