Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಯೂತ್ ಲೀಗ್ ಕಜೆ ವಾರ್ಡ್ ವತಿಯಿಂದ ಫೈವ್ಸ್ ಫ್ಲಡ್ ಲೈಟ್ ಲೀಗ್ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ.

ಯೂತ್ ಲೀಗ್ ಕಜೆ ವಾರ್ಡ್ ವತಿಯಿಂದ ಫೈವ್ಸ್ ಫ್ಲಡ್ ಲೈಟ್ ಲೀಗ್ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ. ಹೊಸಂಗಡಿ: ಯೂತ್ ಲೀಗ್ ಕಜೆ ವಾರ್ಡ್ ಸಮಿತಿಯ ಸ
ಹಯೋಗದಲ್ಲಿ ಕಟ್ಟಪುಣಿ ಸಾಕರ್ ಲೀಗ್ ಸೀಸನ್ - 10 ಫೈವ್ಸ್ ಫ್ಲಡ್ ಲೈಟ್ ಲೀಗ್ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆಯನ್ನು ಸಂಸದ ರಾಜಮೋಹನ್ ಉನ್ನಿತಾನ್ ನೆರವೇರಿಸಿದರು. ಪಂದ್ಯಾವಳಿಯ ಸಂಯೋಜಕ ಇಮ್ರಾನ್ ಕಜೆ ಮತ್ತು ರೈಸ್ ಕಜೆ ಪೋಸ್ಟರ್ ಸ್ವೀಕರಿಸಿದರು. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲದ ಅಧ್ಯಕ್ಷ ಅಝೀಝ್ ಹಾಜಿ ಮರಿಕೆ, ಕೋಶಾಧಿಕಾರಿ ಸೈಫುಲ್ಲಾ ತಂಗಳ್, ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಕಜೆ, ಯೂತ್ ಲೀಗ್ ಮಂಜೇಶ್ವರ ಮಂಡಲ ಕೋಶಾಧಿಕಾರಿ ಫಾರೂಕ್ ಚೆಕ್‌ಪೋಸ್ಟ್, ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಇರ್ಷಾದ್ ಚೆಕ್‌ಪೋಸ್ಟ್ ಮತ್ತು ಎಂ.ಎಸ್. ಎಫ್ ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಸಿದ್ದೀಕ್ ಕಜೆ ಪಾಲ್ಗೊಂಡರು. ಶನಿವಾರ ಡಿಸೆಂಬರ್ 9 ರಂದು ಕಜೆ ಕಟ್ಟಪುಣಿ ಅಲಿಯಾನ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 6 ತಂಡಗಳು ಸ್ಪರ್ಧಿಸಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.