ಕೇಳುಗುಡ್ಡೆ ನಿವಾಸಿ ಸಂಕಪ್ಪ ಪೂಜಾರಿ ವಿಧಿವಶ.
ಕಾಸರಗೋಡು: ಇಲ್ಲಿನ ಕೇಳುಗುಡ್ಡೆ ನಿವಾಸಿ ಸಂಕಪ್ಪ ಪೂಜಾರಿ ಯಾನೆ ಶ್ರೀಧರ ಪೂಜಾರಿ (63) ಎಂಬವರು ತಮ್ಮ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಅಸೌಖ್ಯ ನಿಮ್ಮಿತ ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು, ಇಂದು ಬೆಳಗ್ಗೆ ಮನೆಗೆ ತಲುಪಿದ ಕೆಲವೇ ಕ್ಷಣದಲ್ಲಿ ನಿಧನರಾದರು. ಮೃತರು ತಂದೆ: ಮೋನಪ್ಪ, ಧರ್ಮಪತ್ನಿ ವೀಣಾ, ಮಕ್ಕಳಾದ: ನಮೃತ, ನಿಖಿತಾ, ನಿಷೇತ, ಶಿಲ್ಪಾ, ಶಿಪ್ರಾ, ನಾಗಭೂಷಣ್, ಅಳಿಯಂದಿರಾದ: ಮನೋಜ್ ಕರ್ಕೇರಾ, ಅವಿನಾಶ್, ರಂಜನ್, ಅಭಿಷೇಕ್, ರತೇಶ್, ಸೊಸೆ: ಚೈತ್ರ, ಸಹೋದರರಾದ: ಆನಂದ, ರಾಮ, ಸಹೋದರಿ: ಗಿರಿಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
