ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಿಯಪದವಿನಲ್ಲಿ ಯೋಗ ದಿನಾಚರಣೆ.
ಜೂನ್ 21, 2025
0
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಿಯಪದವಿನಲ್ಲಿ ಯೋಗ ದಿನಾಚರಣೆ.
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಯೋಗ ದಿನಾಚರಣೆ ಮಿಯಪದವು ನಲ್ಲಿ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಯತೀರಾಜ್ ಶೆಟ್ಟಿ, ಸದಾಶಿವ ಚೇರಾಲ್, ಚಂದ್ರಹಾಸ ಶೆಟ್ಟಿ, ಭಾಸ್ಕರ್ ಪೊಯ್ಯೇ ನೇತೃತ್ವ ನೀಡಿದರು. ನಿವೃತ ಶಿಕ್ಷಕರಾದ
ಶಿವಶಂಕರ ಮಾಸ್ಟರ್, ದೈಹಿಕ ಶಿಕ್ಷಕ ನಂದೇಶ ಯೋಗ ತರಗತಿ ನಡೆಸಿದರು. ಸದಾಶಿವ ಭಟ್ ತಲೆಂಗಳ
ಅಧ್ಯಕ್ಷತೆ ವಹಿಸಿದರು.
ಕೆ.ವಿ ರಾಧಾಕೃಷ್ಣ ಸ್ವಾಗತಿಸಿ, ಶಂಕರ್ ನಾರಾಯಣ ವಂದಿಸಿದರು.









