Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೊಡುಗೈದಾನಿ, ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರ ಹುಟ್ಟುಹಬ್ಬದಂಗವಾಗಿ ದೈಗೋಳಿ ಸೇವಾಶ್ರಮದಲ್ಲಿ ಅನ್ನದಾನ ಸೇವೆ.

ಕೊಡುಗೈದಾನಿ, ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರ ಹುಟ್ಟುಹಬ್ಬದಂಗವಾಗಿ ದೈಗೋಳಿ ಸೇವಾಶ್ರಮದಲ್ಲಿ ಅನ್ನದಾನ ಸೇವೆ.
ಮಂಜೇಶ್ವರ: ಕೊಡುಗೈದಾನಿ, ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮಕ್ಕೆ ಡಾ. ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ವತಿಯಿಂದ ನಿನ್ನೆ ರಾತ್ರಿ ವಿಶೇಷ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಯಿತು.
ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಆಶ್ರಮ ವಾಸಿಗಳು ಈ ಸಂತಸದ ಸಂಭ್ರಮವನ್ನು ಸಮಿತಿಯ ಜೊತೆ ಹರ್ಷೋಲ್ಲಾಸದಿಂದ ಹಂಚಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.