Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 32.05 ಕೆಜಿ ಗಾಂಜಾದೊಂದಿಗೆ ಉಪ್ಪಳ ಸೊಂಕಾಲ್ ಕೊಡಂಗೆಯ ಅಶೋಕ (45) ಬಂಧನ.

ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 32.05 ಕೆಜಿ ಗಾಂಜಾದೊಂದಿಗೆ ಉಪ್ಪಳ ಸೊಂಕಾಲ್ ಕೊಡಂಗೆಯ ಅಶೋಕ (45) ಬಂಧನ.
ಉಪ್ಪಳ: ಮಂಗಲ್ಪಾಡಿಯ ಸೋಂಕಾಲ್ ಕೊಡಂಗೆಯಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎರಡು ಗೋಣಿ ಚೀಲದಲ್ಲಿ ತುಂಬಿಸಿ, ಕಟ್ಟಿಟ್ಟ ಸ್ಥಿತಿಯದ್ದ 32.05 ಕೆಜಿ ಗಾಂಜಾದೊಂದಿಗೆ ಕೊಡಂಗೆಯ ಕೌಶಿಕ್ ನಿಲಯದ ನಿವಾಸಿ ಎ. ಅಶೋಕ (45) ಎಂಬಾತನನ್ನು ಪೊಲೀಸರು ನಿನ್ನೆ (ಶನಿವಾರ ) ರಾತ್ರಿ 11 ಗಂಟೆ ವೇಳೆ ಮನೆಯಲ್ಲಿ ಬಂಧಿಸಿದ್ದಾರೆ.
ಪೊಲೀಸರು ನಡೆಸಿದ ಶೋಧದಲ್ಲಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿಸಿದ ಅಶೋಕ್ ರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ಉಮೇಶನ್ ನೇತೃತ್ವದ ತಂಡ ಗಾಂಜಾವನ್ನು ವಶಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.