Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹಜ್ಜ್ ಯಾತ್ರಾರ್ಥಿ ಉದ್ಯಾವರದ 'ಕ್ರಿಕೆಟ್ ತಾರೆ' ಅಬ್ದುಲ್ ಮಜೀದ್ ರಿಗೆ ಯಾತ್ರಾ ಬೀಳ್ಕೊಡುಗೆ, ಸ್ನೇಹ ಸನ್ಮಾನ ಸ್ವೀಕಾರ.

ಹಜ್ಜ್ ಯಾತ್ರಾರ್ಥಿ ಉದ್ಯಾವರದ 'ಕ್ರಿಕೆಟ್ ತಾರೆ' ಅಬ್ದುಲ್ ಮಜೀದ್ ರಿಗೆ ಯಾತ್ರಾ ಬೀಳ್ಕೊಡುಗೆ, ಸ್ನೇಹ ಸನ್ಮಾನ ಸ್ವೀಕಾರ.
ಮಂಜೇಶ್ವರ: ಉದ್ಯಾವರದ ಉದ್ಯಮಿ, ಕ್ರಿಕೆಟ್ ತಾರೆ, ಕ್ರೀಡಾ ಪಟು, ಅಬ್ದುಲ್ ಮಜೀದ್ ನಾಳೆ 28 ರಂದು ಪವಿತ್ರ ಹಜ್ಜ್ ಯಾತ್ರೆಗೈಯ್ಯಲಿದ್ದಾರೆ, ಇದರ ಭಾಗವಾಗಿ ಉದ್ಯಾವರದ ಹಲವೆಡೆ ಗೌರವಿಸಲಾಯಿತು, ಕೇಂದ್ರ ಮಹಲ್ ಕೂಟಾಯಿಮ, ಉದ್ಯಾವರ ಕಟ್ಟಾ ಫ್ರೆಂಡ್ಸ್, ಉದ್ಯಾವರ ಗೆಳೆಯರ ಬಳಗ ವತಿಯಿಂದ ಸ್ನೇಹ ಫಲಕ ನೀಡಿ, ಶಾಲು ಹೊದಿಸಿ, ಸನ್ಮಾನಿಸಲಾಯಿತು.ಈ ವೇಳೆ ಆಸೀಫ್ ಕೊಹಿನೂರ್, ಫೈರೋಜ್, ಆಸೀಫ್ ಎ1, ಶಬೀರ್ ಕತಾರ್, ಕಟ್ಟಾ ಫ್ರೆಂಡ್ಸ್ ನ ವಕ್ತಾರರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.