Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಯಪದವು ನಿವಾಸಿ ಮುಹೀನಾ ಹೃದಯ ಸಂಬಂಧ ರೋಗದಿಂದಾಗಿ ದುಬಾಯಿಯಲ್ಲಿ ಮೃತ್ಯು.

ಮೀಯಪದವು ನಿವಾಸಿ ಮುಹೀನಾ ಹೃದಯ ಸಂಬಂಧ ರೋಗದಿಂದಾಗಿ ದುಬಾಯಿಯಲ್ಲಿ ಮೃತ್ಯು.
ಮಂಜೇಶ್ವರ: ಮೀಯಪದವು ನಿವಾಸಿ ಗಲ್ಫ್ ಉದ್ಯೋಗಿ ಮುಹಮ್ಮದ್ ಇರ್ಷಾದರ ಪತ್ನಿ ಮುಹೀನಾ (24) ಹೃದಯ ಸಂಬಂಧ ರೋಗದಿಂದಾಗಿ ದುಬಾಯಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಈಕೆ ಪತಿ ಹಾಗೂ ಮಕ್ಕಳ ಜತೆ ದುಬಾಯಿ ಕರಾಮದಲ್ಲಿ ವಾಸಿಸುತ್ತಿದ್ದರು. ಹೃದಯ ಸಂಬಂಧ ರೋಗದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಮೃತದೇಹವನ್ನು ಊರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈಕೆ ಬದಿಯಡ್ಕ ಬಳಿಯ ಪಾಡಲಡ್ಕ ನಿವಾಸಿಯಾದ ಮುಹಮ್ಮದ್ ಕುಞ - ಮೈಮೂನಾ ದಂಪತಿಯ ಪುತ್ರಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.