Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ

ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ
ಮಂಜೇಶ್ವರ: ಸಿಪಿಎಂ ನೇತಾರ ಕಾಂ. ಚಂದಪ್ಪ ಮಾಸ್ಟರ್ ಅನುಸ್ಮರಣ ದಿನ ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾದ ಕಾಂ. ಬೂಬ ಉದ್ಘಾಟಿಸಿ ಮಾತನಾಡಿದರು. ಕಾಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರೇಮ ಹೊಸಬೆಟ್ಟು ಧ್ವಜಾರೋಹಣಗೈದರು. ಕಾಂ. ಕಮಲಾಕ್ಷ ಕನಿಲ, ಡಿ. ಕಮಲಾಕ್ಷ, ಬಾಲಕೃಷ್ಣ ಮಾಸ್ಟರ್, ಪ್ರೇಮ ಚಂದಪ್ಪ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.